ಕನ್ನಡ ಬರಹದ ಸೊಲ್ಲರಿಮೆ – ೪

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 274
ಹೊರತರಿಕೆ: ಬಾಶಾ ಪ್ರಕಾಶನ

ಹೊತ್ತಗೆಯನ್ನು ಕೆಳಗಿಳಿಸಿಕೊಳ್ಳಿ   down_arrow

ಕೊಂಡುಕೊಳ್ಳಿರಿ 
munnota     ಕೊಂಡುಕೊಳ್ಳಿರಿ  
totalkannada
navakarnataka


 

ವಿವರಗಳು

ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಒದಗಿಸಿಕೊಡುವ ಡಿ. ಎನ್. ಶಂಕರ ಬಟ್ ಅವರ ಪ್ರಯತ್ನದಲ್ಲಿ ಇದು ನಾಲ್ಕನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ‘ಆಡುಪದಗಳು’ ಮತ್ತು ‘ತೋರುಪದಗಳು’ ಎಂಬ ಎರಡು ಪಸುಗೆಗಳಿವೆ.

ಇವುಗಳಲ್ಲಿ ಮೊದಲನೆಯದಾದ ಒಂಬತ್ತನೆಯ ಪಸುಗೆ ನಾನು, ನೀನು ಮತ್ತು ತಾನು ಎಂಬ ಮೂರು ಆಡುಪದಗಳು ಎಂತಹವು, ಹೆಸರುಪದಗಳಿಂದ ಮತ್ತು ತೋರುಪದಗಳಿಂದ ಅವು ಹೇಗೆ ಬೆರಾಗಿವೆ, ಮತ್ತು ಸೊಲ್ಲುಗಳಲ್ಲಿ ಅವುಗಳ ಬಳಕೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸುತ್ತದೆ.

ಎರಡನೆಯದಾದ ಹತ್ತನೆಯ ಪಸುಗೆ ಅವನು-ಇವನು-ಯಾವನು, ಯಾರು, ಅಲ್ಲಿ-ಇಲ್ಲಿ-ಎಲ್ಲಿ ಮೊದಲಾದ ತೋರುಪದಗಳು ಸೊಲ್ಲುಗಳಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದನ್ನು ವಿವರಿಸುತ್ತದೆ.

 

facebooktwitter